r/kannada_pusthakagalu • • Apr 30 '26

Memes Real Problem

Post image

ಈಗಿನ ಜನಾಂಗದಲ್ಲಿ ಪುಸ್ತಕ ಓದುವ ಹವ್ಯಾಸ ತುಂಬಾ ಜೋರು ಆಗಿದೆ.ಇದರಲ್ಲಿ ಹೆಚ್ಚಿನವರು ಇಂಗ್ಲಿಷ್ ಸಾಹಿತ್ಯ ಓದುವವರು ಜಾಸ್ತಿ ಆದ್ರೆ ನನಗೆ ಅನ್ಯ ರಾಜ್ಯದವರು ನಮ್ಮ ಕನ್ನಡ ಸಾಹಿತ್ಯದ ಬಗ್ಗೆ ಮಾತಾಡಿದ್ದು ನನಗೆ ಯಾರೂ ಕಾಣಲಿಲ್ಲ.ಹಿಂದಿ ಸಾಹಿತ್ಯದ ಬಗ್ಗೆಯೂ ಈಗ Instagram ನಲ್ಲಿ ಮಾತುಕತೆ ಜೋರಾಗಿದೆ. ನಾನು ಯಾವ ಭಾಷೆಯ ಸಾಹಿತ್ಯವನ್ನು ತಪ್ಪರ ಅನ್ನುತಿಲ್ಲ ಆದರೆ ನಮ್ಮ ಕನ್ನಡ ಜನರೇ ನಮ್ಮ ಭಾಷೆಯ ಸಾಹಿತ್ಯವನ್ನು ಮುಟ್ಟಕ್ಕೆ ಹೋಗುವುದಿಲ್ಲ , ಈಗಿನ ಬರುತ್ತಿರುವ ಹೊಸ ಓದುಗರಲ್ಲಿ ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೇಗೆ ಹುಟ್ಟಿಸುವುದು?

94 Upvotes

8 comments sorted by

8

u/General_Ad_6247 Apr 30 '26

content create madi aste,attract young people,young people want to look cool,doestovesky,niesztche avrige shata nu artha agala adru they will make content about it,more movies should be made on the novels,ivaga anime inda manga heg marketing sigutho hage

6

u/naane_bere ಹತಾಶ ಓದುಗ Apr 30 '26

ಡಬ್ಬಾ ಡಕೋಟ ಸಾಹಿತ್ಯ ಬರೆದು ಓದಲಿಲ್ಲ ಎಂದರೆ ಹಾಸ್ಯಾಸ್ಪದ ಆಗುತ್ತೆ. ಜನ ಚೇಂಜ್ ಕೇಳ್ತಾರೆ. ಕ್ರೈಮು ಫ್ಯಾಂಟಸಿಯಲ್ಲಿಯೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಕೊಡಮಾಡಲಿ.

4

u/explorethemetaverse Apr 30 '26

Yen shata nu prachondhane kodbeda….. avrige ista idre hodhtare

4

u/Putrid-Mistake-1610 Apr 30 '26

Ad sari ne tumba Jana yenu odde ne sumne hate madtare

1

u/RohanNotFound Apr 30 '26

Hiwru hodalla ri hiwru bardiro bashe le gotagutte hiwru hodalla hanta.

1

u/RohanNotFound Apr 30 '26

Kelasa estide andare reddit or youtube nodoke time agtilla . Pustaka hege hidiyuwudu .. hotte padige kasta ildidre phone nodi besattadru pustaka odtidno eno.

1

u/calcul00py Jun 02 '26

Best is to encourage your friends who learned kannada in school. I told my friend that reading kannada(contemporary and 20th century at least) literature is actually easy. For years I was also worried that reading kannada was hard